Asianet Suvarna News Asianet Suvarna News

ಬಿಬಿಎಂಪಿಯಿಂದ ಸಾರ್ವಜನಿಕರಿಗೆ ಗುಡ್‌ನ್ಯೂಸ್‌; ಮಾಸ್ಕ್‌ನಿಂದ ರಿಲೀಫ್

ಕೊರೊನಾ ಸಂಕಷ್ಟದ ನಡುವೆ ಸಾರ್ವಜನಿಕರಿಗೆ ರಿಲೀಫ್ ಸಿಕ್ಕಿದೆ. ಸಾರ್ವಜನಿಕ ಒತ್ತಡ, ದೂರುಗಳಿಗೆ ಮಣಿದ ಬಿಬಿಎಂಪಿ ಮಾಸ್ಕ್‌ ವಿಚಾರದಲ್ಲಿ ರಿಲೀಫ್ ನೀಡಿದೆ.  ಕಾರ್‌, ಬೈಕ್ ಸವಾರರಿಗೆ ಮಾಸ್ಕ್ ಹಾಕುವುದರಿಂದ ವಿನಾಯ್ತಿ ಸಿಕ್ಕಿದೆ. ಒಬ್ಬರೇ ಕಾರು, ಬೈಕ್‌ನಲ್ಲಿ ಪ್ರಯಾಣಿಸುವವರು ಮಾಸ್ಕ್ ಹಾಕಬೇಕಾಗಿಲ್ಲ. ವಾಕಿಂಗ್, ಜಾಗಿಂಗ್ ಮಾಡುವವರಿಗೂ ಮಾಸ್ಕ್‌ನಿಂದ ರಿಲೀಫ್ ಸಿಕ್ಕಿದೆ.

ಬೆಂಗಳೂರು (ಆ. 26): ಕೊರೊನಾ ಸಂಕಷ್ಟದ ನಡುವೆ ಸಾರ್ವಜನಿಕರಿಗೆ ರಿಲೀಫ್ ಸಿಕ್ಕಿದೆ. ಸಾರ್ವಜನಿಕ ಒತ್ತಡ, ದೂರುಗಳಿಗೆ ಮಣಿದ ಬಿಬಿಎಂಪಿ ಮಾಸ್ಕ್‌ ವಿಚಾರದಲ್ಲಿ ರಿಲೀಫ್ ನೀಡಿದೆ.  ಕಾರ್‌, ಬೈಕ್ ಸವಾರರಿಗೆ ಮಾಸ್ಕ್ ಹಾಕುವುದರಿಂದ ವಿನಾಯ್ತಿ ಸಿಕ್ಕಿದೆ. ಒಬ್ಬರೇ ಕಾರು, ಬೈಕ್‌ನಲ್ಲಿ ಪ್ರಯಾಣಿಸುವವರು ಮಾಸ್ಕ್ ಹಾಕಬೇಕಾಗಿಲ್ಲ. ವಾಕಿಂಗ್, ಜಾಗಿಂಗ್ ಮಾಡುವವರಿಗೂ ಮಾಸ್ಕ್‌ನಿಂದ ರಿಲೀಫ್ ಸಿಕ್ಕಿದೆ. ದಂಡ ವಿಧಿಸುವ ಬಿಬಿಎಂಪಿ ಮಾರ್ಷಲ್‌ಗಳಿಗೆ ಸೂಚನೆ ನೀಡಲಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ತುಸು ನಿರಾಳವಾಗಿದೆ.  

ಸಿಸಿಬಿ ಮುಂದೆ ಪಿಎ ಬಾಯ್ಬಿಟ್ಟ ಸ್ಫೋಟಕ ಮಾಹಿತಿ; ಸಂಪತ್ ರಾಜ್ ವಿರುದ್ಧ ಸಿಕ್ತು ಸಾಕ್ಷಿ!

Video Top Stories