Asianet Suvarna News Asianet Suvarna News

ಕೊರೊನಾ ನಿಯಂತ್ರಿಸಲು ಬಿಬಿಎಂಪಿ ಪರದಾಟ; ಜನರ ವಾಸನೆ ಗ್ರಹಿಕೆ ಪ್ರಯೋಗಕ್ಕೆ ಬಿಬಿಎಂಪಿ ಚಿಂತನೆ

ಟೆಂಪರೇಚರ್ ಚೆಕ್ ಆಯ್ತು, ಸ್ಯಾನಿಟೈಸರ್ ಆಯ್ತು, ಆದರೂ ಕೊರೊನಾ ಕಂಟ್ರೋಲ್ ಮಾಡೋಕೆ ಬಿಬಿಎಂಪಿ ಪರದಾಡುತ್ತಿದೆ. ಕೊರೊನಾ ಲಕ್ಷಣ ಪತ್ತೆಗೆ ಬಿಬಿಎಂಪಿ ಹೊಸ ಪ್ಲಾನ್ ಮಾಡಿದೆ. ಜನರ ವಾಸನೆ ಗ್ರಹಿಕೆ ಪ್ರಯೋಗಕ್ಕೆ ಬಿಬಿಎಂಪಿ ಚಿಂತನೆ ನಡೆಸಿದೆ. ಮಾಲ್, ಕಚೇರಿ ವಾಸನೆ ಗ್ರಹಿಕೆ ಕಾರ್ಡ್‌ ಜಾರಿಗೆ ತರಲು ಬಿಬಿಎಂಪಿ ಚಿಂತನೆ ನಡೆಸುತ್ತಿದೆ. ಆರೇಂಜ್, ಮ್ಯಾಂಗೋ, ಲೆಮನ್ ಸೇರಿ ವಿವಿಧ ಫ್ಲೇವರ್ ಸ್ಮೆಲ್ ಕಾರ್ಡ್ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ. ಸ್ಮೆಲ್ ಕಾರ್ಡ್ ಪ್ರಯೋಗದ ಬಗ್ಗೆ ಸಿಎಂ, ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿದೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಇಲ್ಲಿದೆ ನೋಡಿ..!
 

ಬೆಂಗಳೂರು (ಜು. 28): ಟೆಂಪರೇಚರ್ ಚೆಕ್ ಆಯ್ತು, ಸ್ಯಾನಿಟೈಸರ್ ಆಯ್ತು, ಆದರೂ ಕೊರೊನಾ ಕಂಟ್ರೋಲ್ ಮಾಡೋಕೆ ಬಿಬಿಎಂಪಿ ಪರದಾಡುತ್ತಿದೆ. ಕೊರೊನಾ ಲಕ್ಷಣ ಪತ್ತೆಗೆ ಬಿಬಿಎಂಪಿ ಹೊಸ ಪ್ಲಾನ್ ಮಾಡಿದೆ. ಜನರ ವಾಸನೆ ಗ್ರಹಿಕೆ ಪ್ರಯೋಗಕ್ಕೆ ಬಿಬಿಎಂಪಿ ಚಿಂತನೆ ನಡೆಸಿದೆ. ಮಾಲ್, ಕಚೇರಿ ವಾಸನೆ ಗ್ರಹಿಕೆ ಕಾರ್ಡ್‌ ಜಾರಿಗೆ ತರಲು ಬಿಬಿಎಂಪಿ ಚಿಂತನೆ ನಡೆಸುತ್ತಿದೆ. ಆರೇಂಜ್, ಮ್ಯಾಂಗೋ, ಲೆಮನ್ ಸೇರಿ ವಿವಿಧ ಫ್ಲೇವರ್ ಸ್ಮೆಲ್ ಕಾರ್ಡ್ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ. ಸ್ಮೆಲ್ ಕಾರ್ಡ್ ಪ್ರಯೋಗದ ಬಗ್ಗೆ ಸಿಎಂ, ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿದೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಇಲ್ಲಿದೆ ನೋಡಿ..!

ಆಪ್ತ ಸಿಬ್ಬಂದಿಗೆ ಕೋವಿಡ್ ದೃಢ; ಸಚಿವ ಎಸ್ ಟಿ ಸೋಮಶೇಖರ್ ಹೋಂ ಕ್ವಾರಂಟೈನ್
 

Video Top Stories