Asianet Suvarna News Asianet Suvarna News

ಹಾವೇರಿ: ಪ್ರತಿಮೆ ಪಾಲಿಟಿಕ್ಸ್‌ಗೆ ಬಲಿಯಾಯ್ತಾ ಬಸವೇಶ್ವರರ ಮೂರ್ತಿ..?

ಸಿಎಂ ತವರು ಜಿಲ್ಲೆಯಲ್ಲಿ ಪ್ರತಿಮೆ ಪಾಲಿಟಿಕ್ಸ್ ನಡೆದಿದೆ. ರಾತ್ರೋರಾತ್ರಿ ಬಸವೇಶ್ವರ ಮೂರ್ತಿ ಸ್ಥಾಪನೆ, ಗಲಾಟೆ ಬಳಿಕ ತೆರವುಗೊಂಡಿದೆ. ಹಾನಗಲ್ ತಾಲೂಕು ಸೋಮಸಾಗರದಲ್ಲಿ ಮೂರ್ತಿ ಗಲಾಟೆ ನಡೆದಿದೆ. 

Sep 21, 2021, 11:12 AM IST

ಹಾವೇರಿ (ಸೆ. 21): ಸಿಎಂ ತವರು ಜಿಲ್ಲೆಯಲ್ಲಿ ಪ್ರತಿಮೆ ಪಾಲಿಟಿಕ್ಸ್ ನಡೆದಿದೆ. ರಾತ್ರೋರಾತ್ರಿ ಬಸವೇಶ್ವರ ಮೂರ್ತಿ ಸ್ಥಾಪನೆ, ಗಲಾಟೆ ಬಳಿಕ ತೆರವುಗೊಂಡಿದೆ. ಹಾನಗಲ್ ತಾಲೂಕು ಸೋಮಸಾಗರದಲ್ಲಿ ಮೂರ್ತಿ ಗಲಾಟೆ ನಡೆದಿದೆ. 

ದಿ. ಸಿಎಂ ಉದಾಸಿ ಪುತ್ಥಳಿ ಪ್ರತಿಷ್ಠಾಪನೆಗೆ ಗ್ರಾಪಂ ಅಧ್ಯಕ್ಷ ಮಹೇಶ್ ಬಣಕಾರ್ ನೇತೃತ್ವದಲ್ಲಿ ಆಅಭಿಮಾನಿಗಳು ತಯಾರಿ ನಡೆಸಿದ್ದರು. ಆದರೆ ಅದೇ ಜಾಗದಲ್ಲಿ ಬಸವೇಶ್ವರ ಮೂರ್ತಿಯನ್ನು ಸ್ಥಾಪನೆ ಮಾಡಿಬಿಟ್ಟಿದ್ದರು. ಇದಕ್ಕೆ ವಿರೋಧ ವ್ಯಕ್ತವಾಯಿತು. ಬಳಿಕ ಬಸವೇಶ್ವರ ಮೂರ್ತಿಯನ್ನು ತೆರವುಗೊಳಿಸಲಾಯಿತು.