Asianet Suvarna News Asianet Suvarna News

ಮಹಾಲಿಂಗಪುರ ಪುರಸಭೆಯಲ್ಲಿ ತಳ್ಳಾಟ, ನೂಕಾಟ ಪ್ರಕರಣ: ಸಿಐಡಿ ತನಿಖೆ ಶುರು

ಬೆಳಗಾವಿ ಮಹಾಲಿಂಗಪುರ ಪುರಸಭೆಯಲ್ಲಿ ತಳ್ಳಾಟ, ನೂಕಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಶುರು ಮಾಡಿದೆ.

ಬೆಳಗಾವಿ (ಜು. 03): ಮಹಾಲಿಂಗಪುರ ಪುರಸಭೆಯಲ್ಲಿ ತಳ್ಳಾಟ, ನೂಕಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಶುರು ಮಾಡಿದೆ. ಅಧ್ಯಕ್ಷ- ಉಪಾಧ್ಯಕ್ಷರ ಗಲಾಟೆ ವೇಳೆ ನಡೆದ ತಳ್ಳಾಟದಲ್ಲಿ ಪುರಸಭೆ ಸದಸ್ಯೆ ಚಾಂದಿನಿ ನಾಯಕ್‌ಗೆ ಗರ್ಭಪಾತವಾಗಿತ್ತು. ಪ್ರಕರಣ ಸಂಬಂಧ ಚಾಂದಿನಿ ನಾಯಕ್‌ರಿಂದ ಸಿಐಡಿ ಮಾಹಿತಿ ಪಡೆದಿದೆ. 

ಪರವಾನಗಿ ಇಲ್ಲದ ಪೆಟ್‌ಶಾಪ್‌ಗಳಿಗೆ ಬೀಗ, ನಿರ್ದಾಕ್ಷಿಣ್ಯ ಕ್ರಮಕ್ಕೆ ಪ್ರಭು ಚೌಹಾಣ್ ಸೂಚನೆ

Video Top Stories