ಬಾಗಲಕೋಟೆ 7 ಕೇಂದ್ರಗಳಲ್ಲಿ ಕೊರೊನಾ ಲಸಿಕೆ ಡ್ರೈ ರನ್..!

ರಾಜ್ಯಾದ್ಯಂತ ಕೊರೊನಾ ಡ್ರೈ ರನ್ ಶುರುವಾಗಿದೆ. ಬಾಗಲಕೋಟೆ ಜಿಲ್ಲೆಯಾದ್ಯಂತ 7 ಕೇಂದ್ರಗಳಲ್ಲಿ ಡ್ರೈ ರನ್ ಶುರುವಾಗಿದೆ. 7 ಜಿಲ್ಲೆಗಳ ತಲಾ 25 ಕೊರೊನಾ ವಾರಿಯರ್ಸ್‌ಗೆ ಅಣುಕು ಲಸಿಕೆ ನೀಡಲಾಗಿದೆ. 

First Published Jan 8, 2021, 2:53 PM IST | Last Updated Jan 8, 2021, 3:31 PM IST

ಬೆಂಗಳೂರು (ಜ. 08): ರಾಜ್ಯಾದ್ಯಂತ ಕೊರೊನಾ ಡ್ರೈ ರನ್ ಶುರುವಾಗಿದೆ. ಬಾಗಲಕೋಟೆ ಜಿಲ್ಲೆಯಾದ್ಯಂತ 7 ಕೇಂದ್ರಗಳಲ್ಲಿ ಡ್ರೈ ರನ್ ಶುರುವಾಗಿದೆ. 7 ಜಿಲ್ಲೆಗಳ ತಲಾ 25 ಕೊರೊನಾ ವಾರಿಯರ್ಸ್‌ಗೆ ಅಣುಕು ಲಸಿಕೆ ನೀಡಲಾಗಿದೆ. ಹಾಗಾದರೆ ಯಾವ ರೀತಿ ಪ್ರಕ್ರಿಯೆ ನಡೆಯುತ್ತಿದೆ..? ಹೇಗಿದೆ ಪ್ರತಿಕ್ರಿಯೆ..? ಕೇಂದ್ರಗಳಿಂದ ನಮ್ಮ ಪ್ರತಿನಿಧಿ ವರದಿ ನೀಡಿದ್ದಾರೆ. ನೋಡೋಣ ಬನ್ನಿ..!

ಬಿಲ್ ಕಟ್ಟಿ, ಇಲ್ಲಾ ಪವರ್ ಕಟ್ ಮಾಡ್ತೀವಿ; ಆರ್‌ಟಿಒ ಕಚೇರಿಗೆ ಪವರ್ ಕಟ್ ಬಿಸಿ..!