Asianet Suvarna News Asianet Suvarna News

ಸದನದಲ್ಲಿ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪ; ಸರ್ಕಾರಕ್ಕೆ ಎಚ್‌ಡಿಕೆ ಸವಾಲ್..!

Sep 16, 2021, 3:41 PM IST

ಬೆಂಗಳೂರು (ಸೆ. 16): ವಿಧಾನಸಭಾ ಅಧಿವೇಶನದಲ್ಲಿ ಬೆಲೆ ಏರಿಕೆ ಬಗ್ಗೆ ಎಚ್‌ಡಿಕೆ ಪ್ರಸ್ತಾಪ ಮಾಡಿದ್ದಾರೆ. ಅನಿವಾರ್ಯ ಸಂದರ್ಭದಲ್ಲಿ ಏರಿಕೆಯಾಗುತ್ತದೆ. ಈ ಬಗ್ಗೆ ಹೋರಾಟ ಮಾಡಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಎಚ್‌ಡಿಕೆ ಹೇಳಿದ್ದಾರೆ.  ಈ ವೇಳೆ ಮೈತ್ರಿ ಸರ್ಕಾರದ ಏನಾಗಿತ್ತು ಎಂಬುದನ್ನು ಸ್ಮರಿಸಿಕೊಂಡಿದ್ದಾರೆ. 

ಸರ್ಕಾರದ ಹಣ ಖರ್ಚು ಮಾಡುವಾಗ ಅದು ಬಡವನಿಗೆ ತಲುಪುವ ಹಾಗೆ ಯೋಜನೆ ರೂಪಿಸಬೇಕು. ಇದು ಸರ್ಕಾರದ ಮುಂದಿನ ಸವಾಲು. ನಾನು ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದಾಗ ಇದೇ ಸವಾಲು ಎದುರಿಸಿದ್ದೆ. 

Video Top Stories