ಉದ್ಯಮಿ ಎ ಎಸ್ ಜಯರಾಂಗೆ ಸುವರ್ಣ ನ್ಯೂಸ್ -ಕನ್ನಡ ಪ್ರಭ ಬ್ಯುಸಿನಸ್ ಅವಾರ್ಡ್ ಗರಿ
ಸುವರ್ಣ ನ್ಯೂಸ್- ಕನ್ನಡ ಪ್ರಭ ಜಂಟಿಯಾಗಿ ಬ್ಯುಸಿನೆಸ್ ಅವಾರ್ಡ್ ನೀಡುತ್ತಿದೆ. ಮಾಧ್ಯಮ ಲೋಕದಲ್ಲಿ ಇದು ಹೊಸ ಪ್ರಯತ್ನ. 30 ದಿನಗಳ ಕಾಲ ಉದ್ಯಮಿಗಳಿಗೆ ಸುವರ್ಣ ಸನ್ಮಾನ ಮಾಡಲಾಗುತ್ತಿದೆ. ಕೊರೋನಾ ಸಂಕಷ್ಟದ ವೇಳೆ ಕೊಡುಗೆ ನೀಡಿರುವ ಉದ್ಯಮಗಳನ್ನು ಈ ಪ್ರಶಸ್ತಿಗೆ ಆರಿಸಲಾಗುತ್ತಿದೆ.
ಬೆಂಗಳೂರು (ಜ. 08): ಸುವರ್ಣ ನ್ಯೂಸ್- ಕನ್ನಡ ಪ್ರಭ ಜಂಟಿಯಾಗಿ ಬ್ಯುಸಿನೆಸ್ ಅವಾರ್ಡ್ ನೀಡುತ್ತಿದೆ. ಮಾಧ್ಯಮ ಲೋಕದಲ್ಲಿ ಇದು ಹೊಸ ಪ್ರಯತ್ನ. 30 ದಿನಗಳ ಕಾಲ ಉದ್ಯಮಿಗಳಿಗೆ ಸುವರ್ಣ ಸನ್ಮಾನ ಮಾಡಲಾಗುತ್ತಿದೆ. ಕೊರೋನಾ ಸಂಕಷ್ಟದ ವೇಳೆ ಕೊಡುಗೆ ನೀಡಿರುವ ಉದ್ಯಮಗಳನ್ನು ಈ ಪ್ರಶಸ್ತಿಗೆ ಆರಿಸಲಾಗುತ್ತಿದೆ.
ಕೊನೆಗೂ ಲಸಿಕೆ ಬರಲು ಮುಹೂರ್ತ ಬಂತು, ಸಿಹಿಸುದ್ದಿ ಕೊಟ್ಟ ಆರೋಗ್ಯ ಸಚಿವರು..!
2 ನೇ ದಿನದ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ವಿಜೇತರಾಗಿರುವವರು ಎ. ಎಸ್ ಜಯರಾಮ್. ಇವರು ಎ ಬಿ ಮಸಾಲಾ ಕಂಪನಿಯ ಮಾಲೀಕರು. ಎ ಬಿ ಜಯರಾಮ್ ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದು ಹೀಗೆ..