ಒಂದಾದ ದರ್ಶನ್- ಉಮಾಪತಿ, ಸಿಡಿದೆದ್ದ ಅರುಣಾ ಕುಮಾರಿ, ಪ್ರೆಸ್‌ಮೀಟ್‌ಗೆ ನಿರ್ಧಾರ
25 ಕೋಟಿ ರೂ ವಂಚನೆ ಪ್ರಕರಣದಲ್ಲಿ ದರ್ಶನ್- ಉಮಾಪತಿ ಒಂದಾಗಿರುವುದಕ್ಕೆ ಅರುಣಾ ಕುಮಾರಿ ಸಿಡಿದೆದ್ದಿದ್ದಾರೆ. ಸುದ್ದಿಗೋಷ್ಠಿ ನಡೆಸಲು ನಿರ್ಧರಿಸಿದ್ದಾರೆ.
ಬೆಂಗಳೂರು (ಜು. 14): 25 ಕೋಟಿ ರೂ ವಂಚನೆ ಪ್ರಕರಣದಲ್ಲಿ ದರ್ಶನ್- ಉಮಾಪತಿ ಒಂದಾಗಿರುವುದಕ್ಕೆ ಅರುಣಾ ಕುಮಾರಿ ಸಿಡಿದೆದ್ದಿದ್ದಾರೆ. ಸುದ್ದಿಗೋಷ್ಠಿ ನಡೆಸಲು ನಿರ್ಧರಿಸಿದ್ದಾರೆ.
'ಉಮಾಪತಿ, ನಾಗವರ್ಧನ್ ಹೇಳಿಕೆಗೆ ಉತ್ತರ ಕೊಡುತ್ತೇನೆ. ನಾನು ಎಲ್ಲಿಯೂ ನಾಪತ್ತೆಯಾಗಿಲ್ಲ. ಬೆಂಗಳೂರಿಗೆ ಬರ್ತಿದ್ದೇನೆ. ಎಲ್ಲಾ ದಾಖಲೆ ಬಿಚ್ಚಿಡುತ್ತೇನೆ' ಎಂದಿದ್ಧಾರೆ.