Asianet Suvarna News Asianet Suvarna News

ನೋಡ ಬನ್ನಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲೊಂದು ಮತ್ಸ್ಯ ಸಾಮ್ರಾಜ್ಯ

- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲೊಂದು ಮತ್ಸ್ಯ ಸಾಮ್ರಾಜ್ಯ

- ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ನಿಗಮದಿಂದ ವಿನೂತನ ಪ್ರಯತ್ನ

- ಜಗತ್ತಿನ ಯಾವುದೇ ರೈಲ್ವೆ ನಿಲ್ದಾಣದಲ್ಲಿಲ್ಲ ಇಂತಹ ಮತ್ಸ್ಯ ಸಾಮ್ರಾಜ್ಯ!

ಬೆಂಗಳೂರು (ಜು. 02):  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲೊಂದು ಮತ್ಸ್ಯ ಸಾಮ್ರಾಜ್ಯ ನಿರ್ಮಾಣವಾಗಿದೆ.  ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ನಿಗಮದ ವಿನೂತನ ಪ್ರಯತ್ನ ಇದಾಗಿದೆ. ಈ  ಟನೆಲ್ ಅಕ್ವೇರಿಯಂನಲ್ಲಿವೆ ಬ್ಲಾಕ್ ಡೈಮಂಡ್, ಸ್ಟಿಂಗ್ ರೇ ಮುಂತಾದ ವಿದೇಶದ ಮೀನುಗಳು. ರೈಲ್ವೆ ಪ್ರಯಾಣಿಕರ ಆಯಾಸ ಮತ್ತು ದಣಿವು ನಿವಾರಣೆ ಇದರ ಉದ್ದೇಶವಾಗಿದೆ. ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ವೀಕ್ಷಣೆಗೆ ಅವಕಾಶ, ಕೇವಲ 25 ರೂ. ದರ ನಿಗದಿಪಡಿಸಲಾಗಿದೆ. 

ಮನೆಯ ಅಂದ ಹೆಚ್ಚಿಸೋ ಅಕ್ವೇರಿಯಂಗೆ ವಾಸ್ತು ಟಿಪ್ಸ್

Video Top Stories