Asianet Suvarna News Asianet Suvarna News

ಗೋಹತ್ಯೆ ನಿಷೇಧ ಕಾಯ್ದೆ ಬಳಿಕ ಕರುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗ್ತಿದ್ದಾರೆ ರೈತರು..!

ಗೋ ಹತ್ಯೆ ನಿಷೇಧ ಕಾಯ್ದೆಯಿಂದ ಕರುಗಳ ಪೋಷಣೆ, ಮೇವು ಸಿಗದೇ ನರಳಾಡುತ್ತಿವೆ. ದೇವಾಲಯ, ಬೆಟ್ಟದ ತಪ್ಪಲುಗಳ ಬಳಿ ಕರುಗಳನ್ನು ಬಿಟ್ಟು ಹೋಗುತ್ತಿದ್ದಾರೆ ರೈತರು. 

Feb 19, 2021, 11:09 AM IST

ಬೆಂಗಳೂರು (ಫೆ. 19): ಗೋ ಹತ್ಯೆ ನಿಷೇಧ ಕಾಯ್ದೆಯಿಂದ ಕರುಗಳ ಪೋಷಣೆ, ಮೇವು ಸಿಗದೇ ನರಳಾಡುತ್ತಿವೆ. ದೇವಾಲಯ, ಬೆಟ್ಟದ ತಪ್ಪಲುಗಳ ಬಳಿ ಕರುಗಳನ್ನು ಬಿಟ್ಟು ಹೋಗುತ್ತಿದ್ದಾರೆ ರೈತರು. ಇಂತದ್ದೊಂದು ದೃಶ್ಯ ಕಂಡು ಬಂದಿದ್ದು ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಗವಿರಂಗಪ್ಪನ ಗುಡಿ ಬಳಿ ರೈತರು ಕರುಗಳನ್ನು ಬಿಟ್ಟು ಹೋಗಿದ್ದು, ಅವು ಮೂಕರೋದನೆ ಅನುಭವಿಸುತ್ತಿವೆ. ಕಳೆದ 1 ತಿಂಗಳಲ್ಲಿ 10 ಕ್ಕೂ ಹೆಚ್ಚು ಕರುಗಳು ಸಾವನ್ನಪ್ಪಿವೆ. ಹಾಗಾಗಿ ಗೋಹತ್ಯೆ ನಿಷೇಧ ಕಾಯ್ದೆ ವರವೋ, ಶಾಪವೋ ಎಂಬ ಪ್ರಶ್ನೆ ಎದ್ದಿದೆ. 

ಜೈಲಿಗೆ ಹೋದ್ರೂ ಬುದ್ಧಿ ಬಂದಿಲ್ಲ, ಮತ್ತೆ ಗಾಂಜಾ ಬ್ಯುಸಿನೆಸ್‌ನಲ್ಲಿ ಸಿಕ್ಕಿಬಿದ್ದ ವೈಭವ್ ಜೈನ್

 

Video Top Stories