Asianet Suvarna News Asianet Suvarna News

ಹಿಂದೂ-ಮುಸ್ಲಿಂರ ಮಧ್ಯೆ ಧರ್ಮದಂಗಲ್‌: ಮತ್ತೊಂದು ಹೊಸ ಅಭಿಯಾನ ಶುರು..!

*   2023 ರ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟ ಬಿಜೆಪಿ 
*   ಸರ್ಕಾರಿ ಹುದ್ದೆಗಳಲ್ಲಿ ಸಾಲು ಸಾಲು ಅಕ್ರಮಗಳ 
*   ಪ್ರಿಯಾಂಕ್‌ ಖರ್ಗೆಗೆ ಸಿಐಡಿ ನೋಟಿಸ್‌

ಬೆಂಗಳೂರು(ಏ.26):  ರಾಜ್ಯಕ್ಕೂ ಬಂತಾ ಕೊರೋನಾ ಹೊಸ ತಳಿ? ಇಂದು ಅಥವಾ ನಾಳೆ ವರದಿಯನ್ನ ನಿರೀಕ್ಷಿಸಲಾಗುತ್ತಿದೆ. ರಾಜ್ಯದಲ್ಲಿ ಮತ್ತೆ ಮಾಸ್ಕ್‌, ಅಂತರ ಪಾಲನೆ ಕಡ್ಡಾಯ ಮಾಡಲಾಗಿದೆ. 
* ಸರ್ಕಾರಿ ಹುದ್ದೆಗಳಲ್ಲಿ ಸಾಲು ಸಾಲು ಅಕ್ರಮಗಳ ಬೆಳಕಿಗೆ ಬರುತ್ತಿವೆ. ಉಪನ್ಯಾಸಕರ ನೇಮಕದಲ್ಲೂ ಅಕ್ರಮ ನಡೆದಿದೆ. ಪ್ರಶ್ನೆ ಪತ್ರಿಕೆ ಲೀಕ್‌ ಮಾಡಿದ್ದ ಅತಿಥಿ ಉಪನ್ಯಾಸಕಿ ಸೌಮ್ಯರನ್ನ ಬಂಧಿಸಲಾಗಿದೆ. 
* ಬಗೆದಷ್ಟು ಬಯಲಾಗುತ್ತಿದೆ ಪಿಎಸ್‌ಐ ಅಕ್ರಮ, ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆಗೆ ಸಿಐಡಿ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. 

ದಿವ್ಯಾ ಹಾಗರಗಿ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಐಡಿ ವಿರೋಧ

* ಹಿಂದೂ-ಮುಸ್ಲಿಂರ ಮಧ್ಯೆ ಧರ್ಮದಂಗಲ್‌ ಮುಂದುವರೆದಿದೆ. ಅಕ್ಷಯ ತೃತೀಯಕ್ಕೆ ಹೊಸ ಅಭಿಯಾನ ಶುರು ಮಾಡಲಾಗಿದೆ. ಹಿಂದೂ ಅಂಗಡಿಗಳಲ್ಲೇ ಚಿನ್ನ ಖರೀದಿ ಮಾಡುವಂತೆ ಶ್ರೀರಾಮ ಸೇನೆ ಅಧ್ಯಕ್ಷ ಆಂದೋಲ ಶ್ರೀ ಮನವಿ ಮಾಡಿದ್ದಾರೆ. 
* 2023 ರ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆರಲು ಭಾರೀ ಸಿದ್ಧತೆಯನ್ನ ಮಾಡಿಕೊಂಡಿದೆ.  

Video Top Stories