Asianet Suvarna News Asianet Suvarna News

News Hour: ಬರ್ತಿದ್ದಾನೆ ಪ್ರಜ್ವಲ್‌..ಅಲರ್ಟ್‌ ಆದ ಕರ್ನಾಟಕ!


ಸೆಕ್ಸ್‌ಗೇಟ್‌ನಲ್ಲಿ ಸಿಕ್ಕಿ ಹಾಕಿಕೊಂಡು ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಕೊನೆಗೂ ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ.
 

ಬೆಂಗಳೂರು (ಮೇ.30):  ಪ್ರಜ್ವಲ್ ರೇವಣ್ಣ ನಾಪತ್ತೆ ಹೈಡ್ರಾಮಾಗೆ ಇಂದೇ ಕ್ಲೈಮ್ಯಾಕ್ಸ್​ ಸಿಗಲಿದೆ. 36 ದಿನದ ಬಳಿಕ ಜರ್ಮನಿಯಿಂದ ಬೆಂಗಳೂರಿನತ್ತ ಪ್ರಯಾಣ ಶುರುವಾಗಿದೆ. ಮಧ್ಯರಾತ್ರಿ ವಿಮಾನ ಲ್ಯಾಂಡ್​ ಆಗ್ತಿದ್ದಂತೆ ಅರೆಸ್ಟ್ ಆಗೋದು ಖಚಿತವಾಗಿದೆ.

ಇದರ ನಡುವೆ ಹಾಸನದಲ್ಲಿ ಪ್ರಜ್ವಲ್ ವಿರುದ್ಧ ರಣಕಹಳೆ ಮೊಳಗಿದೆ.  ಕಠಿಣ ಶಿಕ್ಷೆ ನೀಡುವಂತೆ ಮಹಿಳೆಯರು ಪ್ರತಿಭಟನೆ ಮಾಡಿದದಾರೆ. ಇನ್ನು ಭವಾನಿ ರೇವಣ್ಣ ಅವರ ಬೇಲ್‌ ಭವಿಷ್ಯ ಕೂಡ ನಾಳೆಯೇ ನಿರ್ಧಾರವಾಗಲಿದೆ.

ಮಧ್ಯರಾತ್ರಿ ನಿದ್ದೆಗೆಟ್ಟು ಪ್ರಜ್ವಲ್ ರೇವಣ್ಣನ ಮೇಲೆ ಕಣ್ಣಿಟ್ಟ 2,000 ಜನ

ಇನ್ನು 18ನೇ ಲೋಕಸಭಾ ಸಮರದ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಜೂನ್ 1ಕ್ಕೆ ಕೊನೆಯ ಹಂತದ 57 ಕ್ಷೇತ್ರಕ್ಕೆ ವೋಟಿಂಗ್​ ನಡೆಯಲಿದೆ. ಜೂನ್​ 4ಕ್ಕೆ ಅಭ್ಯರ್ಥಿಗಳ ಹಣೆಬರಹ ಹೊರಬೀಳಲಿದೆ.
 

Video Top Stories