ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಶ್ರುತಿ ನೇಮಕ
ಬಿಜೆಪಿ ಸಹ ವಕ್ತಾರೆ ನಟಿ ಶ್ರುತಿಗೆ ಬಿಗ್ ಗಿಫ್ಟ್ ಸಿಕ್ಕಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಶ್ರುತಿ ನೇಮಕಗೊಂಡಿದ್ದಾರೆ. ತರಾತುರಿಯಲ್ಲಿ ಶೃತಿ ನೇಮಕ ಆದೇಶ ಹೊರಡಿಸಿ ಲಂಡನ್ಗೆ ತೆರಳಿದ್ದಾರೆ ಸಚಿವ ಸಿ ಟಿ ರವಿ. ಹಲವು ಆಕಾಂಕ್ಷಿಗಳ ಮಧ್ಯೆ ಶ್ರುತಿಗೆ ನಿಗಮದ ಅಧ್ಯಕ್ಷಗಿರಿ ಒಲಿದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಬೆಂಗಳೂರು (ಜ. 20): ಬಿಜೆಪಿ ಸಹ ವಕ್ತಾರೆ ನಟಿ ಶ್ರುತಿಗೆ ಬಿಗ್ ಗಿಫ್ಟ್ ಸಿಕ್ಕಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಶ್ರುತಿ ನೇಮಕಗೊಂಡಿದ್ದಾರೆ.
ಮಂಡ್ಯದಲ್ಲಿ ಮತ್ತೆ ಒಂದಾದ ಜೋಡೆತ್ತು; ಗೋಮಾತೆ ಸೇವೆಗೆ ಮುಂದಾದ ದರ್ಶನ್, ಯಶ್
ತರಾತುರಿಯಲ್ಲಿ ಶೃತಿ ನೇಮಕ ಆದೇಶ ಹೊರಡಿಸಿ ಲಂಡನ್ಗೆ ತೆರಳಿದ್ದಾರೆ ಸಚಿವ ಸಿ ಟಿ ರವಿ. ಹಲವು ಆಕಾಂಕ್ಷಿಗಳ ಮಧ್ಯೆ ಶ್ರುತಿಗೆ ನಿಗಮದ ಅಧ್ಯಕ್ಷಗಿರಿ ಒಲಿದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!