Asianet Suvarna News Asianet Suvarna News

ಬೆಂಗಳೂರಿನ 7 ಏರಿಯಾಗಳು ಸೀಲ್‌ಡೌನ್; ಸಿಎಂ ಸಭೆಯಲ್ಲಿ ನಿರ್ಧಾರ

ಕೊರೊನಾ ವಿಚಾರದಲ್ಲಿ ಸಿಲಿಕಾನ್ ಸಿಟಿ ಜನರಿಗೆ ಶಾಕ್ ಮೇಲೆ ಶಾಕ್..! ಬೆಂಗಳೂರಿನಲ್ಲಿ ಕೋರೊನಾ ಆರ್ಭಟ ಹೆಚ್ಚಾಗುತ್ತಿದೆ. 7 ಏರಿಯಾಗಳು ಮತ್ತೆ ಸೀಲ್ ಡೌನ್ ಆಗುವ ಸಾಧ್ಯತೆಗಳಿವೆ. ಚಿಕ್ಕಪೇಟೆ, ಕೆ. ಆರ್ ಮಾರ್ಕೆಟ್, ವಿವಿಪುರಂ, ಕಲಾಸಿಪಾಳ್ಯ, ಸಿದ್ಧಾಪುರ, ಚಾಮರಾಜಪೇಟೆ ಸೀಲ್‌ಡೌನ್ ಆಗುವ ಸಾಧ್ಯತೆ ಇದೆ. ಪಾದರಾಯನಪುರ ಎಂದಿನಂತೆ ಸೀಲ್‌ಡೌನ್ ಆಗಿದೆ. ಸ್ವಯಂ ನಿರ್ಧಾರದಿಂದ ಚಿಕ್ಕಪೇಟೆ ಸಹ ಸೀಲ್‌ಡೌನ್ ಆಗಿದೆ. ಇಂದಿನ ಸಿಎಂ ಸಭೆಯಲ್ಲಿ ಸೀಲ್‌ಡೌನ್‌ ಬಗ್ಗೆ ನಿರ್ಧಾರವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

ಬೆಂಗಳೂರು (ಜೂ. 22): ಕೊರೊನಾ ವಿಚಾರದಲ್ಲಿ ಸಿಲಿಕಾನ್ ಸಿಟಿ ಜನರಿಗೆ ಶಾಕ್ ಮೇಲೆ ಶಾಕ್..! ಬೆಂಗಳೂರಿನಲ್ಲಿ ಕೋರೊನಾ ಆರ್ಭಟ ಹೆಚ್ಚಾಗುತ್ತಿದೆ. 7 ಏರಿಯಾಗಳು ಮತ್ತೆ ಸೀಲ್ ಡೌನ್ ಆಗುವ ಸಾಧ್ಯತೆಗಳಿವೆ. ಚಿಕ್ಕಪೇಟೆ, ಕೆ. ಆರ್ ಮಾರ್ಕೆಟ್, ವಿವಿಪುರಂ, ಕಲಾಸಿಪಾಳ್ಯ, ಸಿದ್ಧಾಪುರ, ಚಾಮರಾಜಪೇಟೆ ಸೀಲ್‌ಡೌನ್ ಆಗುವ ಸಾಧ್ಯತೆ ಇದೆ. ಪಾದರಾಯನಪುರ ಎಂದಿನಂತೆ ಸೀಲ್‌ಡೌನ್ ಆಗಿದೆ. ಸ್ವಯಂ ನಿರ್ಧಾರದಿಂದ ಚಿಕ್ಕಪೇಟೆ ಸಹ ಸೀಲ್‌ಡೌನ್ ಆಗಿದೆ. ಇಂದಿನ ಸಿಎಂ ಸಭೆಯಲ್ಲಿ ಸೀಲ್‌ಡೌನ್‌ ಬಗ್ಗೆ ನಿರ್ಧಾರವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದೆ ಮಹಾಮಾರಿ; 1 ವಾರ ಚಿಕ್ಕಪೇಟೆ ಲಾಕ್‌ಡೌನ್

Video Top Stories