Asianet Suvarna News Asianet Suvarna News

ಕರ್ನಾಟಕದಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ ಕೊರೊನಾ; ಕಳೆದ 1 ವಾರದ ಲೆಕ್ಕವಿದು..!

ಕರ್ನಾಟಕದಲ್ಲಿ ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ 3 ತಿಂಗಳಿನದ್ದು ಒಂದು ಲೆಕ್ಕವಾದರೆ, 1 ವಾರದ್ದು ಮತ್ತೊಂದು ಲೆಕ್ಕ. ಕಳೆದ 1 ವಾರದಲ್ಲಿ  ಅಂದರೆ ಮೇ 27 ರಿಂದ ಜೂ. 3 ರವರೆಗೆ ಬರೋಬ್ಬರಿ 1780 ಜನರಿಗೆ ಪಾಸಿಟೀವ್ ಬಂದಿದೆ. ಜೂನ್ 3 ಕ್ಕೆ ಸೋಂಕಿತರ ಸಂಖ್ಯೆ 4 ಸಾವಿರ ದಾಟಿದೆ. ಮೇ 15 ರಿಂದ ಜೂನ್ 3 ರರೊಳಗೆ 3 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಕಳೆದ ಒಂದು ತಿಂಗಳ ರಿಪೋರ್ಟ್ ಇಲ್ಲಿದೆ ನೋಡಿ..! 

ಬೆಂಗಳೂರು (ಜೂ. 04): ಕರ್ನಾಟಕದಲ್ಲಿ ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ 3 ತಿಂಗಳಿನದ್ದು ಒಂದು ಲೆಕ್ಕವಾದರೆ, 1 ವಾರದ್ದು ಮತ್ತೊಂದು ಲೆಕ್ಕ. ಕಳೆದ 1 ವಾರದಲ್ಲಿ  ಅಂದರೆ ಮೇ 27 ರಿಂದ ಜೂ. 3 ರವರೆಗೆ ಬರೋಬ್ಬರಿ 1780 ಜನರಿಗೆ ಪಾಸಿಟೀವ್ ಬಂದಿದೆ. ಜೂನ್ 3 ಕ್ಕೆ ಸೋಂಕಿತರ ಸಂಖ್ಯೆ 4 ಸಾವಿರ ದಾಟಿದೆ. ಮೇ 15 ರಿಂದ ಜೂನ್ 3 ರರೊಳಗೆ 3 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಕಳೆದ ಒಂದು ತಿಂಗಳ ರಿಪೋರ್ಟ್ ಇಲ್ಲಿದೆ ನೋಡಿ..! 

ರೈಲ್ವೇ ನಿಲ್ದಾಣದಲ್ಲಿ ಮೃತ ತಾಯಿ ಎಚ್ಚರಿಸುತ್ತಿದ್ದ ಕಂದಮ್ಮನ ನೆರವಿಗೆ ಶಾರುಖ್!

Video Top Stories