Asianet Suvarna News Asianet Suvarna News

Covid 19: ಒಂದೇ ದಿನ 164 ಪೊಲೀಸರಿಗೆ ಕೊರೊನಾ ಸೋಂಕು

ರಾಜಧಾನಿಯಲ್ಲಿ (Bengaluru) ಒಂದೇ ದಿನ 164 ಪೊಲೀಸರಿಗೆ (Police) ಕೊರೋನಾ ಸೋಂಕು (CoronaVirus) ದೃಢಪಟ್ಟಿದೆ. ಕಡಿಮೆ ಲಕ್ಷಣ ಇದ್ದ ಪೊಲೀಸರನ್ನು ಹೋಂ ಕ್ವಾರಂಟೈನ್‌ನಲ್ಲಿಡಲಾಗಿದೆ. ಹೆಚ್ಚು ಲಕ್ಷಣ ಇದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಬೆಂಗಳೂರು (ಜ. 15): ರಾಜಧಾನಿಯಲ್ಲಿ (Bengaluru) ಒಂದೇ ದಿನ 164 ಪೊಲೀಸರಿಗೆ (Police) ಕೊರೋನಾ ಸೋಂಕು (CoronaVirus) ದೃಢಪಟ್ಟಿದೆ. ಕಡಿಮೆ ಲಕ್ಷಣ ಇದ್ದ ಪೊಲೀಸರನ್ನು ಹೋಂ ಕ್ವಾರಂಟೈನ್‌ನಲ್ಲಿಡಲಾಗಿದೆ. ಹೆಚ್ಚು ಲಕ್ಷಣ ಇದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

Weekend Curfew: ಎಂದಿನಂತೆ BMTC, KSRTC, ಮೆಟ್ರೋ ಸೇವೆ, ನೆರೆ ರಾಜ್ಯದ ಪ್ರಯಾಣಿಕರಿಗೆ ಟಫ್‌ರೂಲ್ಸ್

Video Top Stories