ಸದ್ಯ ಕರ್ನಾಟಕದಲ್ಲಿ ಕೊರೋನಾ ವೈರಸ್ ಕಂದಮ್ಮಗಳ ಜೀವ ಹಿಂಡಲಾರಂಭಿಸಿದ್ದು, ಹೆತ್ತವರು ಹೆಚ್ಚು ಎಚ್ಚರ ವಹಿಸಬೇಕಾಗಿದೆ.
ಬೆಂಗಳೂರು(ಮೇ.17): ಸದ್ಯ ಕರ್ನಾಟಕದಲ್ಲಿ ಕೊರೋನಾ ವೈರಸ್ ಕಂದಮ್ಮಗಳ ಜೀವ ಹಿಂಡಲಾರಂಭಿಸಿದ್ದು, ಹೆತ್ತವರು ಹೆಚ್ಚು ಎಚ್ಚರ ವಹಿಸಬೇಕಾಗಿದೆ.
ಹೌದು ಮಕ್ಕಳು ಮನೆಯಲ್ಲೇ ಇರುಉತ್ತಾರೆ ಎಂದು ಆಟವಾಡಲು ಹೊರಗೆ ಬಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ. ಸದ್ಯ ಕರ್ನಾಟಕದಲ್ಲಿ ಸುಮಾರು 108 ಮಂದಿ ಮಕ್ಕಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಆತಂಕ ಹೆಚ್ಚಿಸಿದೆ.
"
ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 16 ಮಕ್ಕಳಲಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇಷ್ಟೇ ಅಲ್ಲದೇ ಅನೇಕ ಮಕ್ಕಳಿಗೆ ತಮ್ಮ ತಂದೆ ತಾಯೊಯಿಂದಲೇ ಈ ಸೋಂಕು ಹರಡಿದೆ ಎಂಬುವುದು ಇನ್ನೂ ಆಘಾತ ಹುಟ್ಟಿಸಿದೆ.
Last Updated May 17, 2020, 5:00 PM IST