Asianet Suvarna News Asianet Suvarna News

ಆ ಇಬ್ಬರು ಟೀಂ ಇಂಡಿಯಾ ಕ್ರಿಕೆಟಿಗರನ್ನು ಟಾರ್ಗೆಟ್ ಮಾಡಿದ್ರಾ ಕೊಹ್ಲಿ..?

ಎರಡನೇ ಬಾರಿಗೆ ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾದ ಬೆನ್ನಲ್ಲೇ ರವಿಶಾಸ್ತ್ರಿ ಹೊಸ ಬಾಂಬ್’ವೊಂದನ್ನು ಸಿಡಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಆಟಗಾರರು ಇನ್ನು ಮುಂದೆ ಮತ್ತಷ್ಟು ಬೆವರು ಹರಿಸಬೇಕಿದೆ. ಯೋ ಯೋ ಟೆಸ್ಟ್ ಇನ್ನಷ್ಟು ಕಠಿಣಗೊಳಿಸಲು ಶಾಸ್ತ್ರಿ ತೀರ್ಮಾನಿಸಿದ್ದಾರೆ. ಆದರೆ ಇದು ಕೊಹ್ಲಿ ಪ್ಲಾನ್ ಎನ್ನುವುದು ಹಲವರ ಲೆಕ್ಕಾಚಾರ. ಅರೇ ಯೋ ಯೋ ಟೆಸ್ಟ್ ಕಠಿಣ ಗೊಳಿಸುವುದಕ್ಕೂ, ಟೀಂ ಇಂಡಿಯಾ ಇಬ್ಬರು ಕ್ರಿಕೆಟಿಗರನ್ನು ಟಾರ್ಗೆಟ್ ಮಾಡುವುದಕ್ಕೂ ಎಲ್ಲಿಯದೆಲ್ಲಿಯಾ ಸಂಬಂಧ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...    
 

ಬೆಂಗಳೂರು[ಸೆ.11]: ಎರಡನೇ ಬಾರಿಗೆ ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾದ ಬೆನ್ನಲ್ಲೇ ರವಿಶಾಸ್ತ್ರಿ ಹೊಸ ಬಾಂಬ್’ವೊಂದನ್ನು ಸಿಡಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಆಟಗಾರರು ಇನ್ನು ಮುಂದೆ ಮತ್ತಷ್ಟು ಬೆವರು ಹರಿಸಬೇಕಿದೆ. ಯೋ ಯೋ ಟೆಸ್ಟ್ ಇನ್ನಷ್ಟು ಕಠಿಣಗೊಳಿಸಲು ಶಾಸ್ತ್ರಿ ತೀರ್ಮಾನಿಸಿದ್ದಾರೆ. ಆದರೆ ಇದು ಕೊಹ್ಲಿ ಪ್ಲಾನ್ ಎನ್ನುವುದು ಹಲವರ ಲೆಕ್ಕಾಚಾರ. ಅರೇ ಯೋ ಯೋ ಟೆಸ್ಟ್ ಕಠಿಣ ಗೊಳಿಸುವುದಕ್ಕೂ, ಟೀಂ ಇಂಡಿಯಾ ಇಬ್ಬರು ಕ್ರಿಕೆಟಿಗರನ್ನು ಟಾರ್ಗೆಟ್ ಮಾಡುವುದಕ್ಕೂ ಎಲ್ಲಿಯದೆಲ್ಲಿಯಾ ಸಂಬಂಧ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...    

ಉಗ್ರ ರೂಪ ತಾಳಿದ ಕೋಚ್ ಶಾಸ್ತ್ರಿ; ಟೀಂ ಇಂಡಿಯಾ ಕ್ರಿಕೆಟಿಗರಿಗೆ ಎದುರಾಯ್ತು ಸಂಕಷ್ಟ!

Video Top Stories