Asianet Suvarna News Asianet Suvarna News

ವಿರಾಟ್ VS ರೋಹಿತ್; ಸಾಬೀತಾಗುತ್ತಿದೆ ತಂಡದ ಕೋಲ್ಡ್ ವಾರ್!

ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೆ ಮತ್ತೆ ಸ್ಪಷ್ಟವಾಗುತ್ತಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವೆ ಶೀತಲ ಸಮರ ನಡೆಯುತ್ತಿಲ್ಲ ಅನ್ನೋದನ್ನು ಬಿಸಿಸಿಐ ಹೇಳಿದೆ. ಆದರೆ ಇವರಿಬ್ಬರ ಕೋಲ್ಡ್ ವಾರ್‍‌ಗೆ ಮತ್ತೊಂದು ಪುರಾವೆ ಸಿಕ್ಕಿದೆ. ತಂಡದೊಳಗಿನ ಮುಸುಕಿನ ಗುದ್ದಾಟಕ್ಕೆ ಸ್ತ್ರಿ ದೋಷ ಅಂಟಿಕೊಂಡಿದೆ ಅನ್ನೋ ಮಾತುಗಳು ಕೇಳಿ ಬುರುತ್ತಿದೆ. 