Asianet Suvarna News Asianet Suvarna News

ವಿರಾಟ್ ಅಬ್ಬರಿಸಿದರೆ ವರ್ಷಗಳ ದಾಖಲೆಗಳು ಉಡೀಸ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೃತ್ತಿ ಜೀವನದ ಉನ್ನತ ಫಾರ್ಮ್ ನಲ್ಲಿದ್ದು, ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗುತ್ತಿದ್ದಾರೆ. ಒಂದು ವೇಳೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದರೆ ವರ್ಷಗಳ ಕಾಲ ಇದ್ದ ದಾಖಲೆಗಳು ಧೂಳೀಪಟವಾಗಲಿವೆ. ಇನ್ನು ಸಚಿನ್ ತೆಂಡುಲ್ಕರ್ ದಾಖಲೆಗಳು ಈ ಬಾರಿ ವಿರಾಟ್ ಕೊಹ್ಲಿ ಪಾಲಾದರೆ ಅಚ್ಚರಿಪಡಬೇಕಿಲ್ಲ.