Asianet Suvarna News Asianet Suvarna News

ಫಾರ್ಮ್ ಕಂಡುಕೊಳ್ತಾರಾ ಟೀಂ ಇಂಡಿಯಾ ತ್ರಿಮೂರ್ತಿಗಳು..?

ಕಿಂಗ್ಸ್’ಟನ್[ಆ.30]: ಭಾರತ-ವೆಸ್ಟ್ ಇಂಡೀಸ್ ನಡುವಿನ ಅಂತಿಮ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಟಿ20 ಹಾಗೂ ಏಕದಿನ ಸರಣಿ ಕೈವಶ ಮಾಡಿಕೊಂಡಿರುವ ವಿರಾಟ್ ಪಡೆ, ಕೊನೆಯ ಟೆಸ್ಟ್ ಪಂದ್ಯವನ್ನೂ ಜಯಿಸುವುದರ ಮೂಲಕ ಅಜೇಯವಾಗಿಯೇ ವಿಂಡೀಸ್ ಪ್ರವಾಸ ಮುಗಿಸುವ ಕನಸು ಕಾಣುತ್ತಿದೆ. ಆದರೆ ಟೀಂ ಇಂಡಿಯಾದ ಮೂವರು ಆಟಗಾರರ ಫಾರ್ಮ್ ಟೀಂ ಇಂಡಿಯಾವನ್ನು ಚಿಂತೆಗೀಡಾಗುವಂತೆ ಮಾಡಿದೆ. ಅಷ್ಟಕ್ಕೂ ಯಾರು ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
 
Video Top Stories