ಮರಕಾಸ್ ಬೀಚ್‌ನಲ್ಲಿ ಮಸ್ತ್ ಮಜಾ ಮಾಡಿದ ಕುಲ್ಚಾ ಜೋಡಿ

ಟೀಂ ಇಂಡಿಯಾದ ಕುಲ್ಚಾ ಜೋಡಿ ಎಂದೇ ಪ್ರಸಿದ್ಧರಾದ ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚಹಲ್ ವಿಂಡೀಸ್ ಪ್ರವಾಸದ ವೇಳೆ ಸಿಕ್ಕ ಬಿಡುವನ್ನು ಬಿಂದಾಸ್ ಆಗಿಯೇ ಎಂಜಾಯ್ ಮಾಡಿದ್ದಾರೆ. ಸೈಕಲ್ ಗ್ಯಾಪಲ್ಲಿ ಕುಲ್ಚಾ ಜೋಡಿ ಹೇಗೆಲ್ಲಾ ಎಂಜಾಯ್ ಮಾಡಿದ್ರು ಅನ್ನೋದನ್ನು ನೀವೂ ಒಮ್ಮೆ ನೋಡಿ ಬಿಡಿ...

First Published Aug 16, 2019, 3:20 PM IST | Last Updated Aug 16, 2019, 3:20 PM IST