ಈ ನಾಲ್ವರಲ್ಲಿ ನಂ.4 ಸ್ಲಾಟ್’ನಲ್ಲಿ ಆಡೋರ್ಯಾರು..?
Mar 7, 2019, 4:16 PM IST
ಟೀಂ ಇಂಡಿಯಾ ಮುಂಬರುವ 2019ರ ಏಕದಿನ ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿದ್ದು, ನಂ.4ನೇ ಬ್ಯಾಟಿಂಗ್’ನಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎನ್ನುವ ಕುತೂಹಲ ಮತ್ತಷ್ಟು ಜೋರಾಗಿದೆ.
ಈ ಮೊದಲು ಅಂಬಟಿ ರಾಯಡು ಸ್ಥಾನ ನಾಲ್ಕನೇ ಕ್ರಮಾಂಕಕ್ಕೆ ಫಿಕ್ಸ್ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಆದರೆ ಇದೀಗ ಆ ಸ್ಥಾನ ಚಂಚಲವಾಗುತ್ತಿದೆ. ಏನಿದು ಕಹಾನಿ, ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್...