Asianet Suvarna News Asianet Suvarna News

ವಿಶ್ವಕಪ್ 2019: ಟೀಂ ಇಂಡಿಯಾದ ಅಸಲಿ ನಾಯಕ ಯಾರು?

ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ಇದೀಗ ಎಲ್ಲರ ಚಿತ್ತ ವಿಶ್ವಕಪ್ ಟೂರ್ನಿಯತ್ತ ನೆಟ್ಟಿದೆ. ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಶೀಘ್ರದಲ್ಲೇ ತಯಾರಿ ಆರಂಭಿಸಲಿದೆ. ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿಯಾದರೂ ಅಸಲಿ ನಿರ್ಧಾರ ಕೈಗೊಳ್ಳೋ ನಾಯಕ ಯಾರು? ಇಲ್ಲಿದೆ ನೋಡಿ.