Asianet Suvarna News Asianet Suvarna News

ಪಂತ್ ವಿರುದ್ಧ ಟೀಂ ಇಂಡಿಯಾ ಅಭಿಮಾನಿಗಳು ಕೆಂಡಾಮಂಡಲ..!

Aug 6, 2019, 5:32 PM IST

ರಿಷಭ್ ಪಂತ್ ಟೀಂ ಇಂಡಿಯಾದ ಅತ್ಯಂತ ಅದೃಷ್ಠವಂತ ಹಾಗೆಯೇ ದುರಾದೃಷ್ಠ ಕ್ರಿಕೆಟಿಗ ಎಂದರೆ ತಪ್ಪಾಗಲಾರದು. ಧೋನಿಗೆ ಪರ್ಯಾಯ ಆಟಗಾರ ಎನ್ನುವ ಮಟ್ಟಿಗೆ ಆರಂಭದಲ್ಲಿ ಮಿಂಚಿದ್ದ ಪಂತ್ ಇದೀಗ ಕಳಫೆ ಫಾರ್ಮ್’ನಿಂದ ಬಳಲುತಿದ್ದು, ಅವರನ್ನು ತಂಡದಿಂದ ಕೈಬಿಡಿ ಎಂಬ ಮಾತುಗಳು ಟೀಂ ಇಂಡಿಯಾ ಅಭಿಮಾನಿಗಳಿಂದ ಬಲವಾಗಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣವೂ ಇದೆ. ಯಾಕೆ ಹೀಗೆ ಎಂದು ನೀವೇ ನೋಡಿ...

Video Top Stories