Asianet Suvarna News Asianet Suvarna News

ಎರಡು ಬಿಸಿ-ಬಿಸಿ ಸುದ್ದಿಯೊಂದಿಗೆ MS ಧೋನಿ ಪ್ರತ್ಯಕ್ಷ..!

Aug 30, 2019, 6:12 PM IST

ಬೆಂಗಳೂರು[ಆ.30]: ಟೀಂ ಇಂಡಿಯಾ ಮಾಜಿ ಮಹೇಂದ್ರ ಸಿಂಗ್ ಧೋನಿ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್’ನಿಂದ ದೂರವೇ ಉಳಿದಿದ್ದಾರೆ. ವೆಸ್ಟ್ ಇಂಡೀಸ್ ಸರಣಿಯಿಂದ ವಿಶ್ರಾಂತಿ ಬಯಸಿದ್ದ ಧೋನಿ, 15 ದಿನಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಸಾಕಷ್ಟು ಬಿಡುವಿನ ಬಳಿಕ ಮಿಸ್ಟರ್ ಕೂಲ್ ಖ್ಯಾತಿಯ ಧೋನಿ 2 ಬಿಸಿಬಿಸಿ ಸುದ್ದಿಯೊಂದಿಗೆ ಮುಂದೆ ಬಂದಿದ್ದಾರೆ. ನಿವೃತ್ತಿಯ ಸುದ್ದಿ ಎಂದು ಭಾವಿಸಿದರೆ ನಿಮ್ಮ ಊಹೆ ಸುಳ್ಳು... ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

Video Top Stories