ವಿರಾಟ್ ಕೊಹ್ಲಿಗೆ ಧೋನಿಯೇ ಗತಿನಾ..?

ಮುಂಬರುವ 2020ರ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾಗೆ ವಿಕೆಟ್ ಕೀಪಿಂಗ್ ಸಮಸ್ಯೆ ಮತ್ತೊಮ್ಮೆ ಕಾಡುವ ಸಾಧ್ಯತೆಯಿದೆ. ಹೌದು, ಈಗಾಗಲೇ ರಿಷಭ್ ಪಂತ್ ಸಾಲು ಸಾಲು ಹೀನಾಯ ಪ್ರದರ್ಶನ ನೀಡುತ್ತಿರುವುದರಿಂದ ಹಳೆ ಗಂಡನ ಪಾದವೇ ಗತಿ ಎನ್ನುವಂತೆ ಧೋನಿಯನ್ನೇ ಬೆಂಬಲಿಸಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರೆಡಿಯಾಗಿದ್ದಾರೆ. ಹೀಗೇನಾದರೂ ಆದರೆ, 2020 ಟಿ20 ವಿಶ್ವಕಪ್ ವರೆಗೂ ಧೋನಿ ಕ್ರಿಕೆಟ್ ಕಣ್ತುಂಬಿಕೊಳ್ಳಬಹುದು. ಈ ಕುರಿತಾದ ವರದಿ ಇಲ್ಲಿದೆ ನೋಡಿ...

First Published Sep 20, 2019, 5:38 PM IST | Last Updated Sep 20, 2019, 5:38 PM IST

ಬೆಂಗಳೂರು[ಸೆ.20]: ಮುಂಬರುವ 2020ರ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾಗೆ ವಿಕೆಟ್ ಕೀಪಿಂಗ್ ಸಮಸ್ಯೆ ಮತ್ತೊಮ್ಮೆ ಕಾಡುವ ಸಾಧ್ಯತೆಯಿದೆ. ಹೌದು, ಈಗಾಗಲೇ ರಿಷಭ್ ಪಂತ್ ಸಾಲು ಸಾಲು ಹೀನಾಯ ಪ್ರದರ್ಶನ ನೀಡುತ್ತಿರುವುದರಿಂದ ಹಳೆ ಗಂಡನ ಪಾದವೇ ಗತಿ ಎನ್ನುವಂತೆ ಧೋನಿಯನ್ನೇ ಬೆಂಬಲಿಸಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರೆಡಿಯಾಗಿದ್ದಾರೆ. ಹೀಗೇನಾದರೂ ಆದರೆ, 2020 ಟಿ20 ವಿಶ್ವಕಪ್ ವರೆಗೂ ಧೋನಿ ಕ್ರಿಕೆಟ್ ಕಣ್ತುಂಬಿಕೊಳ್ಳಬಹುದು. ಈ ಕುರಿತಾದ ವರದಿ ಇಲ್ಲಿದೆ ನೋಡಿ...