Asianet Suvarna News Asianet Suvarna News

INDvWI 3ನೇ ಪಂದ್ಯ: ಸರಣಿ ಗೆಲುವಿಗೆ ಭಾರತದ ಮುಂದಿದೆ ಸವಾಲು!

Aug 14, 2019, 4:08 PM IST

ವೆಸ್ಟ್ ಇಂಡೀಸ್ ವಿರುದ್ದದ 3ನೇ ಹಾಗೂ ಅಂತಿಮ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ.  ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. 2ನೇ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದರೂ, ಭಾರತ ಗೆಲುವಿನ ನಗೆ ಬೀರಿತು. ಹೀಗಾಗಿ 3ನೇ ಪಂದ್ಯ ಗೆದ್ದು ಸರಣಿ ಗೆಲುವಿಗೆ ಕೊಹ್ಲಿ ಸೈನ್ಯ ಸಜ್ಜಾಗಿದೆ. ಇತ್ತ ವೆಸ್ಟ್ ಇಂಡೀಸ್ ಅಂತಿಮ ಪಂದ್ಯ ಗೆದ್ದು, ಸರಣಿ ಸಮಬಲ ಮಾಡಿಕೊಳ್ಳಲು ವಿಂಡೀಸ್ ಸಜ್ಜಾಗಿದೆ. ಹೀಗಾಗಿ ರೋಚಕ ಹೋರಾಟ ನಿರೀಕ್ಷಿಸಲಾಗಿದೆ. ಇಲ್ಲಿ ಭಾರತದ ಸರಣಿ ಗೆಲುವಿಗೆ ಕೆಲ ಅಡ್ಡಿ ಆತಂಕ ಎದುರಾಗಿದೆ.
 

Video Top Stories