Asianet Suvarna News Asianet Suvarna News

T20I ಕ್ರಿಕೆಟ್ 4 ವಿಶ್ವದಾಖಲೆಯ ಒಡೆಯ ರೋಹಿತ್ ಶರ್ಮಾ..!

ಟೀಂ ಇಂಡಿಯಾ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ರೋಹಿತ್ ಶರ್ಮಾ, ಟಿ20 ಕ್ರಿಕೆಟ್’ನಲ್ಲಿ 4 ವಿಶ್ವದಾಖಲೆಗಳನ್ನು ನಿರ್ಮಿಸಿದ ಸಾಧನೆ ಮಾಡಿದ್ದಾರೆ. ಹೊಡಿಬಡಿಯಾಟದಲ್ಲಿ ಎದುರಾಳಿ ಬೌಲರ್’ಗಳಿಗೆ ನಡುಕ ಹುಟ್ಟಿಸಿರುವ ಹಿಟ್’ಮ್ಯಾನ್ ಖ್ಯಾತಿಯ ರೋಹಿತ್ ನಿರ್ಮಿಸಿದ ಆ 4 ವಿಶ್ವದಾಖಲೆಗಳು ಯಾವುವು ಎನ್ನುವುದನ್ನು ನೀವೂ ಒಮ್ಮೆ ನೋಡಿಬಿಡಿ...

Video Top Stories