Asianet Suvarna News Asianet Suvarna News

ಬದಲಾಯ್ತು RCB ವೇಗಿ ಲಕ್; ಸೈನಿ ದಾಳಿಗೆ ತತ್ತರಿಸಿದ ವಿಂಡೀಸ್!

ಲೌಡರ್‌ಹಿಲ್(ಆ.04): ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಬೌಲರ್‌ಗಳ ಅಬ್ಬರಿಂದ ಟೀಂ ಇಂಡಿಯಾ ಪಂದ್ಯ ಗೆದ್ದುಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ನವದೀಪ್ ಸೈನಿ ಭರವಸೆ ಮೂಡಿಸಿದ್ದಾರೆ. ಅಲ್ಪಮೊತ್ತಕ್ಕೆ ವಿಂಡೀಸ್ ತಂಡವನ್ನು ಆಲೌಟ್ ಮಾಡಿದ ಕಾರಣ ಟೀಂ ಇಂಡಿಯಾ ಗೆಲುವಿನ ದಡ ಸೇರಿತು. ಅಮೆರಿಕದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೊಹ್ಲಿ ಸೈನ್ಯದ ಪ್ರದರ್ಶನ ಹೇಗಿತ್ತು? ಇಲ್ಲಿದೆ ನೋಡಿ.

Video Top Stories