Asianet Suvarna News Asianet Suvarna News

ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ನಾಗ್ಪುರ ಪಂದ್ಯ..!

ಕೊನೆಯ ಓವರ್’ವರೆಗೂ ರೋಚಕತೆ ಉಳಿಸಿಕೊಂಡು ಸಾಗಿದ ಪಂದ್ಯವನ್ನು ಕಡೇ ಕ್ಷಣದಲ್ಲಿ ಜಯಿಸುವಲ್ಲಿ ವಿರಾಟ್ ಪಡೆ ಯಶಸ್ವಿಯಾಯಿತು. ಈ ಮೂಲಕ ಏಕದಿನ ಕ್ರಿಕೆಟ್’ನಲ್ಲಿ ಐತಿಹಾಸಿಕ 500ನೇ ಜಯ ದಾಖಲಿಸಿತು.

ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯ ಹಲವು ಅಪರೂಪದ ಸನ್ನಿವೇಶಗಳಿಗೆ ಸಾಕ್ಷಿಯಾಯಿತು.
ಕೊನೆಯ ಓವರ್’ವರೆಗೂ ರೋಚಕತೆ ಉಳಿಸಿಕೊಂಡು ಸಾಗಿದ ಪಂದ್ಯವನ್ನು ಕಡೇ ಕ್ಷಣದಲ್ಲಿ ಜಯಿಸುವಲ್ಲಿ ವಿರಾಟ್ ಪಡೆ ಯಶಸ್ವಿಯಾಯಿತು. ಈ ಮೂಲಕ ಏಕದಿನ ಕ್ರಿಕೆಟ್’ನಲ್ಲಿ ಐತಿಹಾಸಿಕ 500ನೇ ಜಯ ದಾಖಲಿಸಿತು. ಇದರೊಂದಿಗೆ ಈ ಸಾಧನೆ ಮಾಡಿದ ಏಷ್ಯಾದ ಮೊದಲ ಹಾಗೂ ವಿಶ್ವದ 2ನೇ ತಂಡ ಎನ್ನುವ ಕೀರ್ತಿಗೆ ಭಾಜನವಾಯಿತು. ಇದಲ್ಲದೇ ಎರಡನೇ ಏಕದಿನ ಪಂದ್ಯ ಕೆಲವೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. 

Video Top Stories