Asianet Suvarna News Asianet Suvarna News

ಭಾರತದ ವಿಶ್ವಕಪ್ ಕನಸಿಗೆ ಹಿನ್ನಡೆ - IPL ಮೇಲೆ ಸಿಟ್ಟಾದ ಫ್ಯಾನ್ಸ್!

ಭಾರತದಲ್ಲೀಗ ಐಪಿಎಲ್ ಜ್ವರ ಆವರಿಸಿದೆ. ಕ್ರಿಕೆಟ್ ಅಭಿಮಾನಿಗಳು ಚುಟುಕು ಕ್ರಿಕೆಟ್ ಮನರಂಜನೆಯಲ್ಲಿ ಮುಳುಗಿದ್ದಾರೆ. ಆದರೆ ಈ ಐಪಿಎಲ್ ಭಾರತದ ವಿಶ್ವಕಪ್ ಕನಸಿಗೆ ಅಡ್ಡಿಯಾಗುತ್ತಿದೆ ಅನ್ನೋ ಆರೋಪಕ್ಕೆ ಬಲವಾದ ಸಾಕ್ಷಿ ಸಿಕ್ಕಿದೆ. ಅಷ್ಟಕ್ಕೂ ಟೀಂ ಇಂಡಿಯಾ ವಿಶ್ವಕಪ್ ಟ್ರೋಫಿ ಗೆಲುವಿಗೆ ಐಪಿಎಲ್ ಅಡ್ಡಿಯಾಗುತ್ತಿರವುದು ಹೇಗೆ? ಸಿಕ್ಕಿರೋ ಸಾಕ್ಷಿ ಏನು?
 
Video Top Stories