Asianet Suvarna News Asianet Suvarna News

ಚಾಲೆಂಜರ್ಸ್ ಡೆಡ್ಲಿ ದಾಳಿಗೆ ನೈಟ್ ರೈಡರ್ಸ್ ಥಂಡಾ..!

ಐಪಿಎಲ್ ಹಿಸ್ಟರಿಯಲ್ಲಿ ಆರ್‌ಸಿಬಿ- ಕೆಕೆಆರ್ ಮ್ಯಾಚ್ ಸಖತ್ ಇಂಟರೆಸ್ಟಿಂಗ್ ಆಗಿತ್ತು. ಕೊಹ್ಲಿ ಪಡೆಯ ಎದುರು ಮಾರ್ಗನ್ ಪಡೆ ಪತರುಗುಟ್ಟಿ ಹೋಗಿದ್ದಾರೆ. ಆರ್‌ಸಿಬಿಯ ಮೊಹಮ್ಮದ್ ಸಿರಾಜ್ ಪರ್ಫಾಮೆನ್ಸ್ ಗೆ ಕೆಕೆಆರ್‌ ಬ್ಯಾಟ್ ಕೆಳಗಿಟ್ಟು ಬಿಟ್ಟಿತು. 

ಬೆಂಗಳೂರು (ಅ. 22): ಐಪಿಎಲ್ ಹಿಸ್ಟರಿಯಲ್ಲಿ ಆರ್‌ಸಿಬಿ- ಕೆಕೆಆರ್ ಮ್ಯಾಚ್ ಸಖತ್ ಇಂಟರೆಸ್ಟಿಂಗ್ ಆಗಿತ್ತು. ಕೊಹ್ಲಿ ಪಡೆಯ ಎದುರು ಮಾರ್ಗನ್ ಪಡೆ ಪತರುಗುಟ್ಟಿ ಹೋಗಿದ್ದಾರೆ. ಆರ್‌ಸಿಬಿಯ ಮೊಹಮ್ಮದ್ ಸಿರಾಜ್ ಪರ್ಫಾಮೆನ್ಸ್ ಗೆ ಕೆಕೆಆರ್‌ ಬ್ಯಾಟ್ ಕೆಳಗಿಟ್ಟು ಬಿಟ್ಟಿತು. 84 ಕ್ಕೆ ಆಲ್‌ ಔಟ್‌ ಆಗಿದ್ದ ಕೆಕೆಆರ್‌ನ್ನು ಆರ್‌ಸಿಬಿ ಸುಲಭವಾಗಿ ಸೋಲಿಸಿತು. 

1 ರನ್ ಬೇಕಿದ್ದರೂ 2 ಓಡಿದ ಕೊಹ್ಲಿ.. ಭರ್ಜರಿ ಜಯದೊಂದಿಗೆ ಮೇಲೆರಿದ RCB!

Video Top Stories