Asianet Suvarna News Asianet Suvarna News

IPL ಟೂರ್ನಿಯಲ್ಲಿ ಮಿಂಚಿದ್ದು ವಿದೇಶಿಗರೇ? ಅಥವಾ ಭಾರತೀಯರೇ?

12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ ಆಟಗಾರರು ಯಾರು?  ಟೂರ್ನಿ ಮುಗಿದ ಬೆನ್ನಲ್ಲೇ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಭಾರತೀಯರು ಹಾಗೂ ವಿದೇಶಿ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಆವೃತ್ತಿಯಲ್ಲಿ ಶೈನ್ ಆದವರು ಯಾರು ಅನ್ನೋ ವಿವರ ಇಲ್ಲಿದೆ.