Asianet Suvarna News Asianet Suvarna News

ಧೋನಿಗೆ ಖಡಕ್ ವಾರ್ನಿಂಗ್ ಕೊಟ್ಟ ಪಂತ್..! ಹಳೇ ವಿಡಿಯೋಗೆ ಹೊಸ ಟ್ವಿಸ್ಟ್

12ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಪ್ರಿಯರಿಗೆ ಭರಪೂರ ಮನರಂಜನೆ ನೀಡಿದೆ. ಇದೀಗ ನಿರ್ಣಾಯಕ ಘಟ್ಟದಲ್ಲಿರುವ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿಂದು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್’ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಐಪಿಎಲ್ ಆರಂಭದ ಜಾಹಿರಾತೊಂದರಲ್ಲಿ ರಿಷಭ್ ಪಂತ್ ಹಾಗೂ ಧೋನಿ ಮಾತುಕತೆ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಧೋನಿ ಮುಂದೆ ಪಂತ್ ಆಟ ನಡೆಯುತ್ತಾ ಎನ್ನುವುದು ಇದೀಗ ಸದ್ಯದ ಕುತೂಹಲ.... 