Asianet Suvarna News Asianet Suvarna News

ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ಚಹಾರ್ ಬ್ರದರ್ಸ್

Aug 5, 2019, 1:49 PM IST

ಟೀಂ ಇಂಡಿಯಾ ಪರ ಈಗಾಗಲೇ ಕೆಲ ಸಹೋದರರ ಜೋಡಿ ಕಮಾಲ್ ಮಾಡಿದೆ. ಇದೀಗ ಈ ಪಟ್ಟಿಗೆ ಚಹರ್ ಬ್ರದರ್ಸ್ ಸೇರ್ಪಡೆಯಾಗಿದ್ದಾರೆ. ಪಾಂಡ್ಯ ಬ್ರದರ್ಸ್ ಬಳಿಕ ಇದೀಗ ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾ ಪರ ಸ್ಥಾನ ಪಡೆದಿರುವ ದೀಪಕ್ ಚಹರ್, ರಾಹುಲ್ ಚಹರ್ ಜೋಡಿ ಬಿಸಿಸಿಐ ಟಿವಿ ಜತೆ ಹಲವು ಸ್ವಾರಸ್ಯಕರವಾದ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...