Asianet Suvarna News Asianet Suvarna News

ಭಾರತ-ವೆಸ್ಟ್ ಇಂಡೀಸ್: ರಿಷಬ್ ಪಂತ್‌ಗೆ ಲಾಸ್ಟ್ ಚಾನ್ಸ್!

Aug 2, 2019, 12:59 PM IST

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸುತ್ತಿದೆ. ನಾಳೆ(ಆ.03) ರಿಂದ ಟಿ20 ಸರಣಿ ಆರಂಭಗೊಳ್ಳಲಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂ.ಎಸ್.ಧೋನಿ ಅನುಪಸ್ಥಿತಿಯಲ್ಲಿ ರಿಷಬ್ ಪಂತ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಆದರೆ ಹಲವು ಚಾನ್ಸ್ ನೀಡಿರುವ ರಿಷಬ್ ಪಂತ್‍‌ಗೆ ವಿಂಡೀಸ್ ಟೂರ್ನಿ ಲಾಸ್ಟ್ ಚಾನ್ಸ್. ಇಲ್ಲಿ ಸಾಮರ್ಥ್ಯ ಸಾಬೀತು ಪಡಿಸಿದರೆ ಮಾತ್ರ ತಂಡದಲ್ಲಿ ಪಂತ್‌ಗೆ ಅವಕಾಶ ಸಿಗಲಿದೆ. 
 

Video Top Stories