Asianet Suvarna News Asianet Suvarna News

ಅಮೆರಿಕದಲ್ಲಿ ಟಿ20 ಹೋರಾಟಕ್ಕೆ ಸಜ್ಜಾದ ಭಾರತ-ವಿಂಡೀಸ್ !

ವಿಶ್ವಕಪ್ ಟೂರ್ನಿ ಬಿಳಿಕ ಭಾರತ ಹಾಗೂ ವೆಸ್ಟ್ ಇಂಡೀಸ್ ಇದೀಗ ಮುಖಾಮುಖಿಯಾಗುತ್ತಿದೆ. ಅಮೆರಿಕದಲ್ಲಿ ಟಿ20 ಪಂದ್ಯಕ್ಕೆ ಸಜ್ಜಾಗಿರುವ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ. ಮೊದಲ ಟಿ20 ಪಂದ್ಯದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ ಸಿಗೋ ಸಾಧ್ಯತೆಗಳಿವೆ. ಇಂದಿನ ಪಂದ್ಯ ವಿಶೇಷತೆ ಇಲ್ಲಿವೆ.