Asianet Suvarna News Asianet Suvarna News

ಇಂಡೋ-ವಿಂಡೀಸ್ ಫೈಟ್: ಕನ್ನಡಿಗರು ಸೇರಿದಂತೆ ಈ ನಾಲ್ವರಿಗಿದು ಲಾಸ್ಟ್ ಚಾನ್ಸ್...?

Jul 25, 2019, 6:16 PM IST

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಸಜ್ಜಾಗಿ ನಿಂತಿದೆ. ಟೀಂ ಇಂಡಿಯಾ ಆಯ್ಕೆ ಬೆನ್ನಲ್ಲೇ ಅಸಮಾಧಾನದ ಹೊಗೆಯಾಡಿತ್ತು. ಹೀಗಾಗಿ ಟೀಂ ಇಂಡಿಯಾದ ಈ ನಾಲ್ವರು ಕ್ರಿಕೆಟಿಗರ ಮೇಲೆ ಸಾಕಷ್ಟು ಒತ್ತಡವಿದೆ. ಒಂದು ವೇಳೆ ಇವರು ವಿಂಡೀಸ್ ಪ್ರವಾಸದಲ್ಲಿ ಫೇಲ್ ಆದರೆ ಬಹುತೇಕ ಟೀಂ ಇಂಡಿಯಾ ಬಾಗಿಲು ಮುಚ್ಚಿದಂತೆಯೇ. ಅಷ್ಟಕ್ಕೂ ಯಾರು ಆ ಆಟಗಾರರು ಎನ್ನುವುದನ್ನು ನೀವೂ ಒಮ್ಮೆ ನೋಡಿಬಿಡಿ...