Asianet Suvarna News Asianet Suvarna News

ವಿಂಡೀಸ್ ಪ್ರವಾಸದಲ್ಲೂ ರೋಹಿತ್ ಕಡೆಗಣಿಸಿದ ಕೊಹ್ಲಿ!

Aug 3, 2019, 4:40 PM IST

ವಿಶ್ವಕಪ್ ಟೂರ್ನಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬಂದಿತ್ತು. ಈ ಮನಸ್ತಾಪ ವೆಸ್ಟ್ ಇಂಡೀಸ್ ಸರಣಿಯಲ್ಲೂ ಮುಂದುವರಿದಿದೆ. ರೋಹಿತ್ ಹಾಗೂ ಕೊಹ್ಲಿ ಜೊತೆಯಾಗಿ ಕಾಣಿಸುತ್ತಿಲ್ಲ. ವಿಮಾನ ಪ್ರಯಾಣದಿಂದ ಹಿಡಿದು ಕೊಹ್ಲಿ ತೆಗೆದ ಫೋಟೋದಲ್ಲೂ ರೋಹಿತ್‌ಗೆ ಸ್ಥಾನವಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಂಡೀಸ್ ಪ್ರವಾಸದಲ್ಲಿ ಕೊಹ್ಲಿ-ರೋಹಿತ್ ವಾರ್ ಚಿತ್ರಣ ಇಲ್ಲಿದೆ.