Asianet Suvarna News Asianet Suvarna News

ತವರಿನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಲು ರೆಡಿಯಾದ ಮೂವರು ಕ್ರಿಕೆಟಿಗರು..!

Sep 23, 2019, 6:40 PM IST

ಬೆಂಗಳೂರು[ಸೆ.23]: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ 1-1ರಲ್ಲಿ ಸಮ ಸಾಧಿಸುವುದರೊಂದಿಗೆ ಚುಟುಕು ಪಂದ್ಯಗಳ ಟೂರ್ನಿ ಮುಕ್ತಾಯವಾಗಿದೆ. ಇದೀಗ ಅಕ್ಟೋಬರ್ 02ರಿಂದ ಟೆಸ್ಟ್ ಚಾಂಪಿಯನ್ ಪಂದ್ಯ ಆರಂಭವಾಗಲಿದೆ. ವಿದೇಶದಲ್ಲಿ ಮಿಂಚಿರುವ ಮೂವರು ಟೀಂ ಇಂಡಿಯಾ ಕ್ರಿಕೆಟರ್ಸ್ ಇದೀಗ ತವರಿನಲ್ಲಿ ಕಮಾಲ್ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅಷ್ಟಕ್ಕೂ ಯಾರು ಆ ಮೂವರು ಕ್ರಿಕೆಟಿಗರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ... 

Video Top Stories