Asianet Suvarna News Asianet Suvarna News

ಟೀಂ ಇಂಡಿಯಾ ಕ್ರಿಕೆಟಿಗರ ಸಿಕ್ಸ್ ಪ್ಯಾಕ್; ರೋಹಿತ್ ಫ್ಯಾಮಿಲಿ ಪ್ಯಾಕ್!

Aug 22, 2019, 1:13 PM IST

ಆ್ಯಂಟಿಗಾ(ಆ.22): ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾ ಸಿಕ್ಕಿರೋ ಅಲ್ಪ ಸಮಯವನ್ನು ಎಂಜಾಯ್ ಮಾಡಿದೆ. ಬೀಚ್‌ಗೆ ತೆರಳಿದ್ದ ಕ್ರಿಕೆಟಿಗರು ಮಸ್ತಿ ಮಾಡಿದ್ದಾರೆ. ಈ ವೇಳೆ ಶರ್ಟ್‌ಲೆಸ್ ಫೋಟೋ ಪೋಸ್ ಭಾರಿ ವೈರಲ್ ಆಗಿದೆ. ಕ್ರಿಕೆಟಿಗರೆಲ್ಲಾ  ಸಿಕ್ಸ್ ಪ್ಯಾಕ್ ಪ್ರದರ್ಶನ ಮಾಡಿದರೆ, ರೋಹಿತ್ ಶರ್ಮಾ ಫ್ಯಾಮಿಲಿ ಪ್ಯಾಕ್‌ಗೆ ಹೆದರಿ ಹಿಂದೆ ಸರಿದಿದ್ದಾರೆ. ಇದೀಗ ಟ್ರೋಲ್ ಆಗಿದೆ.