Asianet Suvarna News Asianet Suvarna News

6 ವರ್ಷಗಳಿಂದ ಟೀಂ ಇಂಡಿಯಾದಲ್ಲಿ ಆರಂಭಿಕ ಸಮಸ್ಯೆ; ರೋಹಿತ್ ಮೇಲೆ ನಿರೀಕ್ಷೆ!

ಕಳೆದ 6 ವರ್ಷಗಳಿಂದ ಟೀಂ ಇಂಡಿಯಾ ಆರಂಭಿಕರ ಸಮಸ್ಯೆ ಎದುರಿಸುತ್ತಿದೆ. ಹಲವು ಕ್ರಿಕೆಟಿಗರಿಗೆ ತಂಡ ಅವಕಾಶ ನೀಡಿದರೂ  ಯಾರೂ ಕೂಡ ಖಾಯಂ ಆಗಿಲ್ಲ. ಇದೀಗ ರೋಹಿತ್ ಶರ್ಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಹಾಗಾದರೆ ಸತತ 6 ವರ್ಷಗಳಿಂದ ಭಾರತ ತಂಡ ಯಾವ ರೀತಿ ಸಮಸ್ಯೆ ಎದುರಿಸಿದೆ. ಇಲ್ಲಿದೆ ವಿವರ.

Video Top Stories