Asianet Suvarna News Asianet Suvarna News

ಅಲುಗಾಡುತ್ತಿದೆ ಟೀಂ ಇಂಡಿಯಾದ ಈ ಇಬ್ಬರು ಆಟಗಾರರ ಸ್ಥಾನ..!

Jul 23, 2019, 8:35 PM IST

ಕಳೆದೆರಡು ವರ್ಷಗಳಿಂದ ಟೀಂ ಇಂಡಿಯಾದ ಪ್ರಮುಖ ಸ್ಪಿನ್ ಅಸ್ತ್ರಗಳಾದ ಯುಜುವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್ ಸ್ಥಾನವೀಗ ಅಲುಗಾಡುತ್ತಿದೆ. ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿರುವ ಈ ಮಣಿಕಟ್ಟು ಸ್ಪಿನ್ನರ್’ಗಳು ವಿಂಡೀಸ್ ಸರಣಿಯಲ್ಲಿ ಸಿಕ್ಕ ಅವಕಾಶ ಉಪಯೋಗಿಸಿಕೊಳ್ಳಲು ವಿಫಲರಾದರೇ ಬಹುತೇಕ ತಂಡದಿಂದ ಕಿಕೌಟ್ ಆದರೂ ಅಚ್ಚರಿಯಿಲ್ಲ. ಈ ಕುರಿತಾದ ವರದಿ ಇಲ್ಲಿದೆ ನೋಡಿ..