Asianet Suvarna News Asianet Suvarna News

ನಂ.4 ಸ್ಲಾಟ್ ಸಮಸ್ಯೆ ಮುಗೀತು, ಈಗ ಟೀಂ ಇಂಡಿಯಾಗೆ ಶುರುವಾಯ್ತು ಮತ್ತೊಂದು ಪ್ರಾಬ್ಲಂ

Aug 29, 2019, 5:33 PM IST

ಭಾರತದ ಪಾಲಿಗೆ ಬ್ಯಾಟಿಂಗ್ ಕ್ರಮಾಂಕದ ಸಮಸ್ಯೆ ಎನ್ನುವುದು ಬಿಡಿಸಲಾಗದ ಕಗ್ಗಂಟು ಆಗಿ ಪರಿಣಮಿಸುತ್ತಿದೆ. ಹಂಗೋ-ಹಿಂಗೋ ನಾಲ್ಕನೇ ಕ್ರಮಾಂಕದ ಸಮಸ್ಯೆಗೆ ಪರಿಹಾರ ಸಿಕ್ಕಿತ್ತು ಎಂದು ನಿಟ್ಟುಸಿರು ಬಿಡುವಾಗಲೇ ಇದೀಗ ಟೀಂ ಇಂಡಿಯಾಗೆ ಕರ್ನಾಟಕದ ಆಟಗಾರರಿಂದ ಟೆನ್ಷನ್ ಆರಂಭವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ