ಆಸೀಸ್‌ ಕ್ರಿಕೆಟ್‌ ಟೀಂನಲ್ಲಿ ತೃತೀಯ ಲಿಂಗಿಗಳಿಗೂ ಸ್ಥಾನ!

ಸಿಡ್ನಿ: ಕ್ರಿಕೆಟ್‌ ಆಸ್ಪ್ರೇಲಿಯಾ ತೃತೀಯ ಲಿಂಗಿ ಕ್ರಿಕೆಟ​ರ್ಸ್’ಗೆ  ಮಹಿಳಾ ಕ್ರಿಕೆಟ್‌ ತಂಡದಲ್ಲಿ ಆಡುವ ಅವಕಾಶ ಕಲ್ಪಿಸಲು ಮುಂದಾಗಿದೆ. ಈ ಮೂಲಕ ಸಮಾನತೆಯ ಮಹತ್ವ ಸಾರಲು ಹೊರಟಿದೆ. 

ಗುರುವಾರ ಹೊಸ ಮಾನದಂಡಗಳನ್ನು ಪರಿಚಯಿಸುವ ಮೂಲಕ ಮಹಿಳಾ ಕ್ರಿಕೆಟ್‌ ತಂಡದಲ್ಲಿ ತೃತೀಯ ಲಿಂಗಿ ಕ್ರಿಕೆಟ​ರ್ಸ್’ಗೆ ಅವಕಾಶ ಖಚಿತಪಡಿಸಿದೆ. ರಾಜ್ಯ, ರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆಯಬೇಕೆಂದು ಬಯಸುವ ತೃತೀಯ ಲಿಂಗಿಗಳಿಗೆ ಟೆಸ್ಟೋಸ್ಟಿರೋನ್‌ ಮಿತಿಯನ್ನು ಕ್ರಿಕೆಟ್‌ ಆಸ್ಪ್ರೇಲಿಯಾ (ಸಿಎ) ನಿಗದಿಪಡಿಸಿದೆ. 

12 ತಿಂಗಳ ಅವಧಿಯಲ್ಲಿ ಲೀಟರ್‌ಗೆ 10 ನ್ಯಾನೋಮೊಲ್ಸ್‌ಗಿಂತ ಕಡಿಮೆ ಟೆಸ್ಟೋಸ್ಟಿರೋನ್‌ ಇರಬೇಕೆಂದು ಸಿಎ ತಿಳಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

First Published Aug 9, 2019, 3:24 PM IST | Last Updated Aug 9, 2019, 3:24 PM IST

ಸಿಡ್ನಿ: ಕ್ರಿಕೆಟ್‌ ಆಸ್ಪ್ರೇಲಿಯಾ ತೃತೀಯ ಲಿಂಗಿ ಕ್ರಿಕೆಟ​ರ್ಸ್’ಗೆ  ಮಹಿಳಾ ಕ್ರಿಕೆಟ್‌ ತಂಡದಲ್ಲಿ ಆಡುವ ಅವಕಾಶ ಕಲ್ಪಿಸಲು ಮುಂದಾಗಿದೆ. ಈ ಮೂಲಕ ಸಮಾನತೆಯ ಮಹತ್ವ ಸಾರಲು ಹೊರಟಿದೆ. 

ತೃತೀಯ ಲಿಂಗಿ ವಿದ್ಯಾರ್ಥಿಗಳಿಗಾಗಿ ವಿಶೇಷ ಹಾಸ್ಟೆಲ್!