ಕ್ರಿಕೆಟ್ ಬಿಟ್ಟು ಬಾಡಿ ಬಿಲ್ಡರ್‌ಗಳಾದ ಕ್ರಿಕೆಟಿಗರಿವರು..!

ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸುತ್ತಾರೆ. ಅದರಲ್ಲೂ ಕೆಲ ಕ್ರಿಕೆಟಿಗರು ಕ್ರಿಕೆಟ್’ನಿಂದ ದೂರವಾದ ಬಳಿಕ ವೃತ್ತಿಪರ ಬಾಡಿ ಬಿಲ್ಡರ್’ಗಳಾಗಿ ರೂಪುಗೊಂಡಿದ್ದಾರೆ. ಇವರನ್ನೆಲ್ಲ ನೋಡಿದರೆ, ನಿಜಕ್ಕೂ ಇವರೆಲ್ಲಾ ಕ್ರಿಕೆಟಿಗರು ಆಗಿದ್ದರಾ ಎನ್ನುವಷ್ಟರ ಮಟ್ಟಿಗೆ ಅನುಮಾನ ಬರುತ್ತದೆ. ಅಷ್ಟಕ್ಕೂ ಯಾವೆಲ್ಲಾ ಕ್ರಿಕೆಟಿಗರು ಬಾಡಿ ಬಿಲ್ಡರ್’ಗಳಾಗಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ....

First Published Aug 21, 2019, 5:03 PM IST | Last Updated Aug 21, 2019, 5:03 PM IST