Asianet Suvarna News Asianet Suvarna News

ಕೋಚ್ ಹುದ್ದೆಗೆ ರವಿಶಾಸ್ತ್ರಿ ಟೀಂ ಇಂಡಿಯಾದ ಬೆಸ್ಟ್ ಆಯ್ಕೆ..!

ಟೀಂ ಇಂಡಿಯಾ ಕೋಚ್ ಆಗಿ ಮತ್ತೊಮ್ಮೆ ಪುನರಾಯ್ಕೆ ಆಗಿದ್ದಾರೆ. ವಿಶ್ವಕಪ್ ಸೆಮಿಫೈನಲ್ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ಕೋಚ್ ತಲೆದಂಡ ಆಗಬಹುದು ಎಂದೇ ಭಾವಿಸಲಾಗಿತ್ತು. ಆದರೆ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ರವಿಶಾಸ್ತ್ರಿ ಅವರನ್ನೇ ಮೊದಲ ಆಯ್ಕೆಯಾಗಿ ಬಿಸಿಸಿಐಗೆ ಶಿಫಾರಸು ಮಾಡಿದೆ. ಆದರೆ ರವಿಶಾಸ್ತ್ರಿ ಆಯ್ಕೆ ಮಾಡಲು ಪ್ರಮುಖವಾಗಿ 3 ಕಾರಣಗಳಿವೆ. ಅಷ್ಟಕ್ಕೂ ಏನವು ಕಾರಣಗಳು..? ನೀವೇ ನೋಡಿ...