Asianet Suvarna News Asianet Suvarna News

ವಿಂಡೀಸ್ ನಾಡಿನಲ್ಲಿ ಭಾರತಕ್ಕಿದೆ ಸೆಂಚುರಿ ಶಾಪ; ಮುಕ್ತಿ ಕೊಡುತ್ತಾ ಈ ಪ್ರವಾಸ?

Jul 27, 2019, 4:47 PM IST

ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ಸಜ್ಜಾಗಿರುವ ಟೀಂ ಇಂಡಿಯಾ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆದರೆ ವಿಂಡೀಸ್ ಸರಣಿಯಲ್ಲಿ ಭಾರತದ ಆರಂಭಿಕರು ಸೆಂಚುರಿ ಸಿಡಿಸಿಲ್ಲ. ನಾಯಕ ವಿರಾಟ್ ಕೊಹ್ಲಿಯನ್ನು ಹೊರತು ಪಡಿಸಿದರೆ, ಸದ್ಯ ತಂಡದಲ್ಲಿರುವ ಯಾರೂ ಕೂಡ ಕೆರಿಬಿಯನ್ ನಾಡಿನಲ್ಲಿ ಶತಕ ಸಾಧನೆ ಮಾಡಿಲ್ಲ. ಈ ಪ್ರವಾಸದಲ್ಲಿ ಭಾರತದ ಮೇಲಿರುವ ಸೆಂಚುರಿ ಶಾಪ ಮುಕ್ತವಾಗುತ್ತಾ? ಇಲ್ಲಿದೆ ನೋಡಿ.

Video Top Stories