ಟೀಂ ಇಂಡಿಯಾ 4ನೇ ಕ್ರಮಾಂಕ; ಯುವ ಕ್ರಿಕೆಟಿಗನಿಗೆ ಸಿಕ್ತು ಸ್ಥಾನ!
ಟೀಂ ಇಂಡಿಯಾದ 4ನೇ ಕ್ರಮಾಂಕ ವಿಶ್ವಕಪ್ ಟೂರ್ನಿಯಲ್ಲಿ ಬಹುದೊಡ್ಡ ಸಮಸ್ಯೆಗಾತ್ತು. ಹೀಗಾಗಿಯೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮುಗ್ಗರಿಸಿ ಟೂರ್ನಿಯಿಂದ ಹೊರಬಿತ್ತು. ಕಳೆದೊಂದು ವರ್ಷದಿಂದ ಟೀಂ ಇಂಡಿಯಾ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಹುಡುಕಾಟ ನಡೆಸುತ್ತಿದೆ. ಯಾರೂ ಕೂಡ ಸ್ಥಾನ ಖಚಿತಪಡಿಸಿಲ್ಲ. ಇದೀಗ ಯುವ ಕ್ರಿಕೆಟಿಗನಿಗೆ ಸ್ಥಾನ ನೀಡಲು ಮ್ಯಾನೇಜ್ಮೆಂಟ್ ತಯಾರಿ ನಡೆಸಿದೆ. ಹಾಗಾದರೆ ಯಾರು ಆ ಯುವ ಕ್ರಿಕೆಟಿಗ? ಇಲ್ಲಿದೆ ನೋಡಿ.